ಕರೇಣುಮತಿ: ಶ್ರೀಕೃಷ್ಣನಿಂದ ಹತನಾದ ಚೇದಿರಾಜ ಶಿಶುಪಾಲನ ಮಗಳು. ಮಾದ್ರೀಪುತ್ರ ನಕುಲನ ಪತ್ನಿ. ಈಕೆಗೆ ರೇಣುಮತಿ ಎಂಬ ಇನ್ನೊಂದು ಹೆಸರೂ ಇದೆ. ನಿರಮಿತ್ರ ಈಕೆಯ ಮಗ.	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ